* ಸಲಿಂಗ ವಿವಾಹಕ್ಕೆ ಅನುಮತಿ ನೀಡುವ ನಿಟ್ಟಿನಲ್ಲಿ ನಾಗರೀಕ ಸಂಹಿತೆ ಕಾಯ್ದೆ ತಿದ್ದುಪಡಿಗೆ ಥಾಯ್ಲೆಂಡ್ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
* ಇದು ಕಾನೂನಾಗಿ ಜಾರಿಯಾದರೆ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ ಮೂರನೇ ದೇಶವಾಗಲಿದೆ. ಇದಕ್ಕೂ ಮುನ್ನ ನೇಪಾಳ ಹಾಗೂ ತೈವಾನ್ ದೇಶಗಳು ಈ ಬಗ್ಗೆ ಕಾನೂನು ಜಾರಿ ಮಾಡಿದ್ದು, ಥಾಯ್ಲೆಂಡ್ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ ಮೂರನೇ ದೇಶವಾಗಲಿದೆ.
ಗುರುವಾರ, 23 ನವೆಂಬರ್ 2023
10:18 ಪೂರ್ವಾಹ್ನ
Daily PDF
ಸಲಿಂಗ ವಿವಾಹಕ್ಕೆ ಅನುಮತಿ ನೀಡಿದ ಥಾಯ್ಲೆಂಡ್ ಸಚಿವ ಸಂಪುಟ
Authored by:
Bhagya R K