* ಫೇಸ್‌ಬುಕ್ ಒಡೆತನದ ಕಂಪನಿಯು ಮೈಕ್ರೊ ಬ್ಲಾಗಿಂಗ್ ವೇದಿಕೆ ಥ್ರೆಡ್ಸ್ ಅಪ್ಲಿಕೇಶನ್ ನ ವೆಬ್ ಆವೃತ್ತಿಯನ್ನು ಮುಂದಿನ ವಾರ ಆರಂಭಿಸಲಿದೆ ಎಂದು ವರದಿಯಾಗಿದೆ.
* ಥೆಡ್ಸ್‌ನ ವೆಬ್ ಆವೃತ್ತಿಯ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ ಎಂದು ಥ್ರೆಡ್ಸ್ ಮತ್ತು ಇನ್‌ಸ್ಟಾಗ್ರಾಂ ಸಿಇಒ ಆ್ಯಡಂ ಮೊಸ್ಟೆರಿ ಅವರು ತಿಳಿಸಿದರು.
* ಮೈಕ್ರೋಬ್ಲಾಗಿಂಗ್ ವೇದಿಕೆ ಟ್ವಿಟರ್‌ಗೆ ಪರಾಯ ಎಂಬಂತೆ ಬಿಂಬಿತವಾಗಿರುವ ಥ್ರೆಡ್ಸ್ ಆ್ಯಪ್ ಜುಲೈನಲ್ಲಿ ಬಿಡುಗಡೆಯಾಗಿತ್ತು.
ಶೀಘ್ರದಲ್ಲಿ ಥ್ರೆಡ್ಸ್ ವೆಬ್ ಆವೃತ್ತಿ ಆರಂಭ
Published by Bhagya R K
22 ಆಗಸ್ಟ್ 2023