* ಪ್ರತಿ ವರ್ಷ ಸೆಪ್ಟೆಂಬರ್ 30 ರಂದು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಭಾಷಾಂತರ ಮತ್ತು ಭಾಷೆಗಳ ಬಗ್ಗೆ ಜಾಗೃತಿ ಮೂಡಿಸಲು ಅಂತರರಾಷ್ಟ್ರೀಯ ಅನುವಾದ ದಿನವನ್ನು ಆಚರಿಸಲಾಗುತ್ತದೆ.
* ಅಂತಾರಾಷ್ಟ್ರೀಯ ಅನುವಾದ ದಿನವನ್ನು 1953 ರಲ್ಲಿ ಅಂತಾರಾಷ್ಟ್ರೀಯ ಭಾಷಾ ಅನುವಾದಕರ ದಿನ ಪರಿಷತ್ ಸ್ಥಾಪಿಸಲಾಗಿತ್ತು. ಭಾಷೆಗಳ ಅನುವಾದವನ್ನು ಪರಿಗಣಿಸಿ ವಿಶ್ವಸಂಸ್ಥೆಯು 2017 ರಲ್ಲಿ ಭಾಷಾ ಅನುವಾದವನ್ನು ಅದಿಕೃತಗಿಳಿಸಿದೆ.
* ಈ ದಿನವು ಭಾಷಾ ವೃತ್ತಿಪರರ ಕೆಲಸಕ್ಕೆ ಗೌರವ ಸಲ್ಲಿಸಲು ಒಂದು ಅವಕಾಶವಾಗಿದೆ, ಇದು ರಾಷ್ಟ್ರಗಳನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಸಂವಾದ, ತಿಳುವಳಿಕೆ ಮತ್ತು ಸಹಕಾರವನ್ನು ಸುಗಮಗೊಳಿಸುತ್ತದೆ.
* ಭಾಷಾಂತರಕಾರರ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಬೈಬಲ್ ಭಾಷಾಂತರಕಾರ ಸೇಂಟ್ ಜೆರೋಮ್ ಅವರ ಆಚರಣೆಯನ್ನು ಅಂತಾರಾಷ್ಟ್ರೀಯ ಅನುವಾದ ದಿನದಂದು ಗುರುತಿಸಲಾಗಿದೆ.
* 'ಭಾಷಾ ಅನುವಾದ ಮಾನವ ಹಲವು ಮುಖಗಳನ್ನು ಅನಾವರನಾಗಿಳಿಸುತ್ತದೆ' ಎನ್ನುವುದು ವಿಶ್ವಸಂಸ್ಥೆಯ ಘೋಷವಾಕ್ಯವಾಗಿದೆ.
ಶನಿವಾರ, 30 ಸೆಪ್ಟೆಂಬರ್ 2023
11:11 ಪೂರ್ವಾಹ್ನ
Daily PDF
ಸೆಪ್ಟೆಂಬರ್ 30 ಅಂತಾರಾಷ್ಟ್ರೀಯ ಅನುವಾದ ದಿನ
Authored by:
Bhagya R K