➤ ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), 2025-26ರ ಆರ್ಥಿಕ ವರ್ಷಕ್ಕೆ (FY26) ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಭಾರಿ ಮೊತ್ತದ ಲಾಭಾಂಶವನ್ನು (Dividend) ಪಾವತಿಸಿದೆ. 
➤ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಬಿಐ ಅಧ್ಯಕ್ಷರಾದ ಸಿ.ಎಸ್. ಶೆಟ್ಟಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ₹8,813 ಕೋಟಿ ಹಣದ ಲಾಭಾಂಶದ ಚೆಕ್ ಅನ್ನು ಹಸ್ತಾಂತರಿಸಿದ್ದು, ಮಾರ್ಚ್ 31, 2026 ಕ್ಕೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಪ್ರತಿ ಈಕ್ವಿಟಿ ಷೇರಿಗೆ ₹17.35 ಲಾಭಾಂಶ ಘೋಷಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಭಾರತ ಸರ್ಕಾರವು ಸುಮಾರು 55% ರಷ್ಟು ಈಕ್ವಿಟಿ ಷೇರು ಹೂಡಿಕೆ ಹೊಂದುವ ಮೂಲಕ ಅತಿ ದೊಡ್ಡ ಷೇರುದಾರನಾಗಿರುವುದರಿಂದ ಈ ಲಾಭಾಂಶದ ಸಿಂಹಪಾಲು ಸರ್ಕಾರಕ್ಕೆ ಸೇರಿದೆ.
➤ 2025-26ರಲ್ಲಿ ಎಸ್‌ಬಿಐ ಆರ್ಥಿಕ ಸಾಧನೆ (Financial Performance):