• 2010 ರಿಂದ 2021 ರವರೆಗೆ ರಸ್ತೆ ಟ್ರಾಫಿಕ್ ಸಾವುಗಳಲ್ಲಿ 5% ಇಳಿಕೆಯಾಗಿದೆ.
• WHO ( World Health Organisation ) ವರದಿಯ ಪ್ರಕಾರ ಪಾದಚಾರಿಗಳು, ಸೈಕಲ್ ಸವಾರರು ಮತ್ತು ಮೋಬಿಲಿಟಿ ಸಾಧನಗಳ ಬಳಕೆದಾರರು ಸೇರಿದಂತೆ ದುರ್ಬಲ ರಸ್ತೆ ಬಳಕೆದಾರರು ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ.
• ಈ ವರ್ಗದವರ ಸಾವಿನ ಸಂಖ್ಯೆ 2,74,000 ರಷ್ಟಿದ್ದು, 3% ನಷ್ಟು ಏರಿಕೆಯಾಗಿದೆ ಮತ್ತು ವರದಿಯ ಪ್ರಕಾರ ರಸ್ತೆ ಅಪಘಾತದಲ್ಲಿ ಸಾಯುವ ಪ್ರತಿ ಮೂರನೇ ವ್ಯಕ್ತಿ ಪಾದ ಚಾರಿ ಅಥವಾ ಸೈಕಲ್ ಸವಾರನಾಗಿರುತ್ತಾನೆ.
• ರಸ್ತೆ ಸುರಕ್ಷತೆಯನ್ನು ಸುಧಾರಿಸುವ ಪ್ರಯತ್ನಗಳು ಪ್ರಗತಿಯನ್ನು ತೋರಿಸಿದ್ದರು ಕೂಡ 2030ರ ವೇಳೆಗೆ ಸಾವುಗಳ ಸಂಖ್ಯೆಯನ್ನು ಶೇಕಡ 50ರಷ್ಟು ಕಡಿಮೆ ಮಾಡಲು " ಯುನೈಟೆಡ್ ನೇಶನ್ಸ್ ಡಿಕೆಡ್ ಆಫ್ ಆಕ್ಷನ್ ಫಾರ್ ರೋಡ್ ಸೇಫ್ಟಿ 2021 - 2030 " ರ ಗುರಿಯನ್ನು ಪೂರೈಸುವಲ್ಲಿ ಪ್ರಗತಿಯನ್ನು ತೋರಿಸುತ್ತಿಲ್ಲ.
• ವರದಿಯ ಪ್ರಕಾರ ಜಾಗತಿಕವಾಗಿ ಪ್ರತಿ ಗಂಟೆಗೆ ಎಂಟಕ್ಕೂ ಹೆಚ್ಚು ಸೈಕಲ್ ಸವಾರರ ಸಾವು ಸಂಭವಿಸುತ್ತಿದ್ದು, ದಿನಕ್ಕೆ 194 ಕ್ಕಿಂತ ಹೆಚ್ಚು.
• ಅದೇ ರೀತಿ, ಪಾದಾಚಾರಿಗಳ ಸಂಖ್ಯೆ ಪ್ರತಿ ಗಂಟೆಗೆ 31 ಪಾದಾಚಾರಿಗಳು ಅಥವಾ ದಿನಕ್ಕೆ 750 ಪಾದಚಾರಿಗಳ ಸಾವು ಸಂಭವಿಸುತ್ತಿದೆ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.