* ರಾಣಿ ಎರಡನೇ ಎಲಿಜಬೆತ್ ಅವರ ಮೊದಲ ವರ್ಷದ ಜಯಂತಿಯ ಅಂಗವಾಗಿ ಲಕ್ಸುರಿ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ಈಸ್ಟ್ ಇಂಡಿಯಾ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಭಾರತ ಮೂಲದ ಸಂಜೀವ್ ಮೆಹ್ತಾ ಅವರು ₹191 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರ ಖಚಿತ ನಾಣ್ಯವನ್ನು ಬಿಡುಗಡೆ ಮಾಡಿದರು.
* 191 ಕೋಟಿ ಮೌಲ್ಯದ ನಾಣ್ಯದಲ್ಲಿ ಆಯ್ದ ಮತ್ತು ಬೆಲೆ ಬಾಳುವ 6,426 ವಜ್ರಗಳಿವೆ ಮತ್ತು 24 ಕ್ಯಾರೆಟ್ ಚಿನ್ನದ ನಾಣ್ಯಗಳಿವೆ.
* ಈ ನಾಣ್ಯಗಳನ್ನು ಭಾರತ, ಜರ್ಮನಿ, ಬ್ರಿಟನ್, ಮತ್ತು ಸಿಂಗಾಪುರ, ಶ್ರೀ ಲಂಕಾದ ಕುಶಲಕರ್ಮಿಗಳು ಈ ನಾಣ್ಯವನ್ನು ರೂಪಿಸಿದ್ದಾರೆ.
ಶುಕ್ರವಾರ, 08 ಸೆಪ್ಟೆಂಬರ್ 2023
12:37 ಅಪರಾಹ್ನ
Daily PDF
ರಾಣಿ ಎರಡನೇ ಎಲಿಜಬೆತ್ ಅವರ ಜಯಂತಿಯ ಅಂಗವಾಗಿ 191 ಕೋಟಿ ಮೌಲ್ಯದ ನಾಣ್ಯ ಬಿಡುಗಡೆ
Authored by:
Bhagya R K