* ರಾಜ್ಯದ ಪೊಲೀಸ್ ವರಿಷ್ಠಾಧಿಕಾರಿ ಎಸ್. ಬದರಿನಾಥ್ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆಗಾಗಿ ರಾಷ್ಟ್ರಪತಿ ಪದಕ ಲಭಿಸಿದೆ. ಅವರೊಂದಿಗೆ 16 ಮಂದಿ ಪೊಲೀಸರು ಮತ್ತು ಮೂವರು ಅಗ್ನಿಶಾಮಕ ದಳದ ಸಿಬ್ಬಂದಿಗೂ ಶ್ಲಾಘನೀಯ ಸೇವಾ ಪದಕ ಘೋಷಿಸಲಾಗಿದೆ.
* 79ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ಸರ್ಕಾರ ಪದಕ ವಿಜೇತರ ಪಟ್ಟಿಯನ್ನು ಪ್ರಕಟಿಸಿದ್ದು, 233 ಮಂದಿ ವಿಶಿಷ್ಟ ಸೇವಾ ಪದಕ, 99 ಮಂದಿ ರಾಷ್ಟ್ರಪತಿ ಪದಕ ಮತ್ತು 758 ಮಂದಿ ಶ್ಲಾಘನೀಯ ಸೇವಾ ಪದಕ ಪಡೆಯಲಿದ್ದಾರೆ.
ರಾಜ್ಯದಿಂದ ಶ್ಲಾಘನೀಯ ಸೇವಾ ಪದಕಕ್ಕೆ ಆಯ್ಕೆಯಾದವರು :
* ಡಾ. ಚಂದ್ರಗುಪ್ತ, ಐಜಿಪಿ
* ಡಾ. ರಾಮಕೃಷ್ಣ ಮುದ್ದೆಪಾಲ್, ಕಮಾಂಡಂಟ್
* ಕೆ.ಎಂ. ಶಾಂತರಾಜು, ಎಸ್‌ಪಿ
* ಕಲಾ ಕೃಷ್ಣಸ್ವಾಮಿ, ಎಸ್‌ಪಿ
* ವೆಂಕಟೇಶ ನಾರಾಯಣಪ್ಪ, ಎಸ್‌ಪಿ
* ಪ್ರವೀಣ ಬಾಬು ಗುರುಸಿದ್ಧಯ್ಯ, ಇನ್‌ಸ್ಪೆಕ್ಟರ್
* ಪ್ರಕಾಶ್ ರಾಥೋಡ್, ಎಸಿಪಿ
* ಎಡ್ವಿನ್ ಪ್ರದೀಪ್ ಸ್ಯಾಮ್ಸನ್, ಇನ್‌ಸ್ಪೆಕ್ಟರ್
* ಸತೀಶ್ ಸದಾಶಿವಯ್ಯ ಬೆಟ್ಟಹಳ್ಳಿ, ಇನ್‌ಸ್ಪೆಕ್ಟರ್
* ಶಾಂತಾರಾಮ, ಇನ್‌ಸ್ಪೆಕ್ಟರ್
* ಸಜುನ ಶೆಟ್ಟಿ, ಎಎಸ್‌ಐ
* ಜಾನ್ಸಿ ರಾಣಿ ಜೆ., ಎಸ್‌ಐ
* ಗುರುರಾಜ ಮಹಾದೇವಪ್ಪ ಬೂದಿಹಾಳ, ಎಎಸ್‌ಐ
* ರಾಕೇಶ್ ಎಂ.ಜೆ., ಹೆಡ್ ಕಾನ್‌ಸ್ಟೆಬಲ್
* ಶಂಶುದ್ದೀನ್, ಹೆಡ್ ಕಾನ್‌ಸ್ಟೆಬಲ್
* ವೈ. ಶಂಕರ್, ಹೆಡ್ ಕಾನ್‌ಸ್ಟೆಬಲ್
* ಅಲಂಕಾರ ರಾಕೇಶ್, ಹೆಡ್ ಕಾನ್‌ಸ್ಟೆಬಲ್
* ರವಿ ಎಲ್. ಹೆಡ್ ಕಾನ್‌ಸ್ಟೆಬಲ್
ಗುರುವಾರ, 14 ಆಗಸ್ಟ್ 2025
4:48 ಅಪರಾಹ್ನ
Daily PDF
ರಾಜ್ಯ ಪೊಲೀಸ್'ರಿಗೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೂ ಶ್ಲಾಘನೀಯ ಸೇವಾ ಪದಕ
Authored by:
Jyoti Angadi