* ಪ್ಯಾರಿಸ್‌ನಲ್ಲಿರುವ ಚಾರ್ಲೆಟಿ ಸ್ಟೇಡಿಯಂನಲ್ಲಿ ಜುಲೈ 8 ರಿಂದ 17 ರವರೆಗೆ ನಡೆದ ಪ್ಯಾರಾ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್ ನಲ್ಲಿ ಅಜೀತ್ ಸಿಂಗ್ ಅವರು ಪುರುಷರ ಜಾವೆಲಿನ್ ಥ್ರೋ ಎಫ್46 ರ ಫೈನಲ್‌ನಲ್ಲಿ ಚಿನ್ನದ ಪದಕವನ್ನು ಪಡೆದರು.
* ಅಜೀತ್ ಸಿಂಗ್ ಅವರು 65.41 ಮೀಟರ್ ಎಸೆತದೊಂದಿಗೆ ಚಾಂಪಿಯನ್‌ಶಿಪ್ ಪಟ್ಟವನ್ನು ಪಡೆಯುವ ಮೂಲಕ ಚೀನಾದ ಚುನ್ಲಿಯಾಂಗ್ ಗುವೊ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಮಂಗಳವಾರ, 18 ಜುಲೈ 2023
3:08 ಅಪರಾಹ್ನ
Daily PDF
ಪ್ಯಾರಿಸ್ : ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಅಜೀತ್ ಸಿಂಗ್ ಗೆ ಚಿನ್ನದ ಪದಕ
Authored by:
Bhagya R K