* ಒಲಿಂಪಿಕ್ಸ್ ನಲ್ಲಿ ಪದಕವನ್ನು ಗೆಲ್ಲುವ ಕ್ರೀಡಾಪಟುಗಳಿಗೆ ಸಾಮಾನ್ಯವಾಗಿ ಪದಕ ಮಾತ್ರ ಸಿಗುತ್ತದೆ ಆದರೆ ಪ್ಯಾರಿಸ್ ಒಲಿಂಪಿಕ್ಸ್ ಈ ಬಾರಿ ಟ್ರಾಕ್ ಅಂಡ್ ಫೀಲ್ಡ್ ಸ್ಪರ್ಧೆಯಲ್ಲಿ ಚಿನ್ನದ ಪದಕ ವನ್ನು ಗೆಲ್ಲುವ ಅಥ್ಲೀಟ್ ಗಳಿಗೆ 41 .60 ಲಕ್ಷ ರೂ. ನಗದು ಬಹುಮಾನವನ್ನು ಕೊಡಲಿದೆ.
* ಜಾಗತಿಕ ಆಡಳಿತ ಸಂಸ್ಥೆಯಾದ 'ವರ್ಲ್ಡ್ ಅಥ್ಲೆಟಿಕ್ಸ್ '(ಡಬ್ಲ್ಯೂ ಎ)ಒಂದು ವಿಶೇಷ ಬಹುಮಾನವನ್ನು ಪ್ರಕಟಿಸಲಾಗಿದೆ.
* ಪ್ಯಾರಿಸ್ ನಲ್ಲಿ ನಡೆಯುವ ಎಲ್ಲ ಸೇರಿ 48 ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಅಥ್ಲೀಟ್ ಗಳಿಗೆ ಬಹುಮಾನ ನೀಡಲಿದೆ. 2028 ಲಾಸ್ ಎಂಜಲಿಸ್ ಒಲಿಂಪಿಕ್ಸ್ ನಿಂದ ಬೆಳ್ಳಿ ಮತ್ತು ಕಂಚು ಗೆಲ್ಲುವ ಅಥ್ಲೀಟ್ ಗಳಿಗೂ ನಗದು ಬಹುಮಾನ ವನ್ನು ವಿತರಿಸಲು ನಿರ್ಧರಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವ ಅಥ್ಲೆಟ್ ಗೆ 41.60ಲಕ್ಷ ನಗದು ಬಹುಮಾನ
Published by Akshata Halli
11 ಏಪ್ರಿಲ್ 2024