* ಭಾನುವಾರ 'ವಷ್ಟೇ ಫ್ರೆಂಚ್ ಓಪನ್ ಚಾಂಪಿಯನ್ ಆದ ಸರ್ಬಿಯಾದ 36 ವರ್ಷದ ನೊವಾಕ್ ಜೊಕೊವಿಚ್ ರವರು ಜೂನ್ 12 ರಂದು ಪ್ರಕಟವಾದ ಎಟಿಪಿ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ.
* 23ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಜೊಕೊವಿಚ್ ಮೂರನೇ ಸ್ಥಾನದಿಂದ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.
ಪ್ರೆಂಚ್ ಓಪನ್ - ಟೆನಿಸ್ ಟೊರ್ನಿಯ ಚಾಂಪಿಯನ್ ನಲ್ಲಿ ಜೊಕೊವಿಚ್ ಗೆ ಅಗ್ರಸ್ಥಾನ
Published by Tajabi Pathan
13 ಜೂನ್ 2023