* ಪೋಲ್ಯಾಂಡ್‍ನಲ್ಲಿ 8 ವರ್ಷಗಳ ಬಲಪಂಥೀಯ `ಲಾ ಆಯಂಡ್ ಜಸ್ಟಿಸ್ ಪಾರ್ಟಿ(ಪಿಐಎಸ್)'ಯ ಆಡಳಿತ ಅಂತ್ಯಗೊಂಡಿದ್ದು ಯುರೋಪಿಯನ್ ಯೂನಿಯನ್ ಪರ ಒಲವು ಹೊಂದಿರುವ ಡೊನಾಲ್ಡ್ ಟಸ್ಕ್ ನೂತನ ಪ್ರಧಾನಿಯಾಗಿ ಡಿಸೆಂಬರ್ 13 ರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
* ಪೋಲೆಂಡ್ ಸಂಸತ್ತಿನ ಸದಸ್ಯರು ಡೊನಾಲ್ಡ್ ಟಸ್ಕ್ ಅವರನ್ನು ಪೋಲೆಂಡ್ ಪ್ರಧಾನಿಯಾಗಲು ಬೆಂಬಲಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಡೊನಾಲ್ಡ್ ಅವರ ಪರವಾಗಿ 248 ಮತ್ತು ವಿರುದ್ಧವಾಗಿ 201 ಮತಗಳು ಬಂದವು.
* ಪೋಲ್ಯಾಂಡ್ ಮತ್ತೆ ಯುರೋಪಿಯನ್ ಯೂನಿಯನ್ ಸದಸ್ಯತ್ವ ಪಡೆಯುವುದು ತನ್ನ ಸರಕಾರದ ಪ್ರಥಮ ಆದ್ಯತೆಯಾಗಿದೆ ಎಂದು ಡೊನಾಲ್ಡ್ ಟಸ್ಕ್ ಅವರು ಘೋಷಿಸಿದ್ದಾರೆ.
ಗುರುವಾರ, 14 ಡಿಸೆಂಬರ್ 2023
5:27 ಅಪರಾಹ್ನ
Daily PDF
ಪೋಲ್ಯಾಂಡ್ ನೂತನ ಪ್ರಧಾನಿಯಾಗಿ ಡೊನಾಲ್ಡ್ ಟಸ್ಕ್ ಪ್ರಮಾಣ ವಚನ ಸ್ವೀಕಾರ
Authored by:
Akshata Halli