* ಭಾರತದ ಪುರುಷರ ಸ್ಟ್ಯಾಷ್ ತಂಡ ಫೈನಲ್‌ನಲ್ಲಿ ಎದುರಾಳಿಯಾದ ಪಾಕಿಸ್ತಾನ ತಂಡವನ್ನು ಸ್ಪರ್ಧೆಯಲ್ಲಿ 2-1ರಿಂದ ಸೋಲಿಸಿ ಪ್ರಥಮ ಸ್ಥಾನ ಪಡೆಯುವದರ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿತು.
* ಭಾರತದ ಕ್ರೀಡಾಪಟುಗಳು, ಏಷ್ಯನ್ ಗೇಮ್ಸ್ ಪದಕ ಸ್ಪರ್ಧೆಯ 7ನೇ ದಿನ 2 ಚಿನ್ನ 1 ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ.
* ಕರ್ನಾಟಕದ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಮಿಶ್ರ ಡಬಲ್ಸ್‌ನಲ್ಲಿ ಸ್ವರ್ಣ ಗೆದ್ದುಕೊಂಡರೆ, ಶೂಟರ್ ದಿವ್ಯಾ ಟಿಎಸ್ ಕೂಟದ ಸತತ 2ನೇ ದಿನ ಬೆಳ್ಳಿ ಪದಕ ಗೆದ್ದು ಮಿಂಚಿದರು. ಫ್ಲ್ಯಾಷ್‌ನಲ್ಲಿ ಭಾರತದ ಪುರುಷರ ತಂಡ ಚಿನ್ನ ಜಯಿಸಿತು.
* ಫೈನಲ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚಿನ್ನ ಒಲಿಸಿಕೊಂಡಿದ್ದರಿಂದ ಭಾರತಕ್ಕೆ ಈ ಪದಕ ಇನ್ನಷ್ಟು ವಿಶೇಷವೆನಿದೆ. ಇದರೊಂದಿಗೆ ಭಾರತ ಇದುವರೆಗೆ 10 ಚಿನ್ನ 13 ಬೆಳ್ಳಿ, 13 ಕಂಚಿನ ಸಹಿತ ಒಟ್ಟು 36 ಪದಕ ಗೆದ್ದ
ಪಾಕ್ ಮಣಿಸಿ ಚಿನ್ನ ಗೆದ್ದ ಭಾರತದ ಸ್ಮಾಷ್ ತಂಡ
Published by Tajabi Pathan
03 ಅಕ್ಟೋಬರ್ 2023