* ಕರ್ನಾಟಕದ 2 ಗ್ರಾಮೀಣ ಬ್ಯಾಂಕ್ಗೆ ವಿಲೀನಕ್ಕೆ ಸಿದ್ಧತೆ ನಡೆದಿದೆ. ಕೇಂದ್ರ ಹಣಕಾಸು ಸಚಿವಾಲಯವು ಒಂದು ರಾಜ್ಯ ಒಂದು ಬ್ಯಾಂಕ್ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿದೆ.
* ಸರ್ಕಾರದ ಹೊಸ ಯೋಜನೆ ಪ್ರಕಾರ, ರಾಜ್ಯದಲ್ಲಿ ಈಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ಗಳು ವಿಲೀನಗೊಂಡು ಒಂದೇ ಆಗಲಿವೆ ಎಂದು ವರದಿಯಾಗಿದೆ.
* RRB (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್) ಕಾರ್ಯಕ್ಷಮತೆಯ ದಕ್ಷತೆ ಹೆಚ್ಚಳ, ವೆಚ್ಚದ ಸಾರ್ವತ್ರೀಕರಣ ಜೊತೆಗೆ ಸದ್ಯ ದೇಶದಲ್ಲಿರುವ 42 ಆರ್ಆರ್ಬಿಗಳ ಸಂಖ್ಯೆಯನ್ನು 28ಕ್ಕೆ ಇಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತರುತ್ತಿದೆ.
* ಒಂದು ರಾಜ್ಯ ಒಂದು ಒಂದು ಬ್ಯಾಂಕ್ ಯೋಜನೆಯಡಿ, ಕರ್ನಾಟಕ ಎರಡು ಬ್ಯಾಂಕ್ಗಳು ವಿಲೀನಗೊಳ್ಳಲಿವೆ.
ಮಂಗಳವಾರ, 08 ಎಪ್ರಿಲ್ 2025
3:28 ಅಪರಾಹ್ನ
Daily PDF
ಒಂದು ರಾಜ್ಯ, ಒಂದು ಬ್ಯಾಂಕ್: ಕರ್ನಾಟಕದ ಗ್ರಾಮೀಣ ಬ್ಯಾಂಕ್ಗಳ ವಿಲೀನಕ್ಕೆ ಸಿದ್ಧತೆ
Authored by:
Jyoti Angadi