* 2028ರ ಒಲಿಂಪಿಕ್ಸ್ ಗೆ ಟಿ20 ಕ್ರಿಕೆಟ್ ಸೇರಿದಂತೆ ಒಟ್ಟು 5 ಹೊಸ ಕ್ರೀಡೆಗಳನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಒಕ್ಕೂಟ (ಐಒಸಿ) ಅಧಿಕೃತವಾಗಿ ಸೇರ್ಪಡೆಗೊಳಿಸಿದೆ.
* ಮುಂಬಯಿನಲ್ಲಿ ನಡೆಯುತ್ತಿರುವ IOC ಸಭೆ ಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಈಗ ಕ್ರಿಕೆಟ್ (ಟಿ20) ಜೊತೆ ಸೇರ್ಪಡೆಯಾದ ಕ್ರೀಡೆಗಳಲ್ಲಿ ಬೇಸ್ ಬಾಲ್, ಫ್ಲ್ಯಾಗ್, ಫುಟ್ಬಾಲ್, ಲಕ್ರಾಸ್ ಮತ್ತು ಸ್ಕ್ಯಾಪ್ ಸೇರಿದೆ.
* ಕಳೆದ ವಾರವೇ 5 ಹೊಸ ಕ್ರೀಡೆ ಸೇರ್ಪಡೆ ಕುರಿತಾಗಿ ಚರ್ಚೆ ನಡೆಸಿದ್ದು, ಅನುಮೋದನೆ ಸ್ವೀಕೃತಗೊಂಡಿದೆ. ದಕ ಸೇರ್ಪಡೆ ಕುರಿತು ಹೇಳಿಕೆ ನೀಡಿರುವ ಗೆದ್ದುಕೊಂಡಿತು.
ಸೋಮವಾರ, 16 ಅಕ್ಟೋಬರ್ 2023
10:03 ಪೂರ್ವಾಹ್ನ
Daily PDF
ಒಲಿಂಪಿಕ್ಸ್ಗೆ ಕ್ರಿಕೆಟ್ ಜೊತೆ 5 ಕ್ರೀಡೆಗಳಿಗೆ IOC ಅಧಿಕೃತ ಮುದ್ರೆ
Authored by:
Tajabi Pathan