➤ ಯಾವೆಲ್ಲಾ ವಲಯಗಳಲ್ಲಿ ಹೂಡಿಕೆ ಮಾಡಲಾಗುತ್ತಿದೆ? (Sector-wise Investment):
- ಏರೋಸ್ಪೇಸ್ ಮತ್ತು ಡಿಫೆನ್ಸ್ (Aerospace & Defence)
- ನವೀಕರಿಸಬಹುದಾದ ಇಂಧನ (Renewable Energy & Power)
- ಲ್ಯಾಂಬ್-ಗ್ರೋನ್ ಡೈಮಂಡ್ಸ್ (Lab-Grown Diamonds - ಕೃತಕ ವಜ್ರ ತಯಾರಿಕೆ)
- ರಾಸಾಯನಿಕಗಳು ಮತ್ತು ಫಾರ್ಮಾಸ್ಯುಟಿಕಲ್ಸ್ (Chemicals & Pharmaceuticals)
- ಉಕ್ಕು ಮತ್ತು ಕಬ್ಬಿಣ (Steel, Iron & Ferro Alloys)
- ಟಾಟಾ ಪವರ್ ರಿನ್ಯೂವಬಲ್ ಎನರ್ಜಿ ಲಿಮಿಟೆಡ್ (Tata Power): ಗಂಜಾಂ ಜಿಲ್ಲೆಯಲ್ಲಿ ಸೋಲಾರ್ ಇಂಗುಗಳು, ವೇಫರ್‌ಗಳು ಮತ್ತು ಸೋಲಾರ್ ಪಿವಿ ಸೆಲ್‌ಗಳ (Solar PV Cells) ತಯಾರಿಕಾ ಘಟಕಕ್ಕಾಗಿ ₹10,000 ಕೋಟಿ ಹೂಡಿಕೆ ಮಾಡಲಿದೆ. ಇದರಿಂದ ಸುಮಾರು 5,000 ಉದ್ಯೋಗಗಳು ಸೃಷ್ಟಿಯಾಗಲಿವೆ.
- ರಶ್ಮಿ ಮೆಟಲರ್ಜಿಕಲ್ (Rashmi Metallurgical): ಜಜ್‌ಪುರದಲ್ಲಿ ವರ್ಷಕ್ಕೆ 4 ಮಿಲಿಯನ್ ಟನ್ (4 MTPA) ಸಾಮರ್ಥ್ಯದ ಸಂಯೋಜಿತ ಉಕ್ಕು ಸ್ಥಾವರವನ್ನು (Integrated Steel Plant) ಸ್ಥಾಪಿಸಲು ₹15,000 ಕೋಟಿ ಹೂಡಿಕೆ ಮಾಡಲಿದೆ. ಇದು ಬರೋಬ್ಬರಿ 11,000 ಉದ್ಯೋಗಗಳನ್ನು ತರಲಿದೆ.
- ಶ್ಯಾಮ್ ಮೆಟಾಲಿಕ್ಸ್ (Shyam Metalics): ಸಂಬಲ್‌ಪುರದಲ್ಲಿ ಉಕ್ಕು ಘಟಕ ಸ್ಥಾಪನೆಗಾಗಿ ₹7,580 ಕೋಟಿ ಹೂಡಿಕೆ ಮಾಡಲಿದೆ.
- ಲ್ಯಾಬ್-ಗ್ರೋನ್ ಡೈಮಂಡ್ಸ್ (ಕೃತಕ ವಜ್ರ): ಖೋರ್ಧಾ ಜಿಲ್ಲೆಯಲ್ಲಿ ಮೂರು ಕೃತಕ ವಜ್ರ ತಯಾರಿಕಾ ಘಟಕಗಳು ಬರಲಿದ್ದು, ಇದಕ್ಕಾಗಿ ₹9,817.50 ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಇದು 8,100 ಜನರಿಗೆ ಉದ್ಯೋಗ ನೀಡಲಿದೆ.
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ