* ನೆದರಲ್ಯಾಂಡ್ಸ್ ದೇಶವು ಇತ್ತೀಚೆಗೆ ತನ್ನ ರಾಜಕೀಯ ಇತಿಹಾಸದಲ್ಲಿ ಮಹತ್ವದ ತಿರುವು ಕಂಡಿದೆ. ದೇಶದ ಪಾರ್ಲಿಮೆಂಟರಿ ರಾಜಕಾರಣದಲ್ಲಿ ಹೊಸ ಯುಗವನ್ನು ಆರಂಭಿಸುವಂತೆ, ರಾಬ್ ಜೆಟನ್ (Rob Jetten) ಅವರನ್ನು ದೇಶದ ಅತ್ಯಂತ ಕಿರಿಯ ಪ್ರಧಾನಮಂತ್ರಿ (Youngest Prime Minister)ಯಾಗಿ ನೇಮಿಸಲಾಗಿದೆ.
* ಈ ರಾಜಕೀಯ ಬೆಳವಣಿಗೆ ಯೂರೋಪಿನ ರಾಜಕೀಯ ವಲಯದಲ್ಲಿಯೇ ಚರ್ಚೆಯ ವಿಷಯವಾಗಿದ್ದು, ಯುವ ನಾಯಕತ್ವದ ಹೊಸ ಮಾದರಿ, ಪ್ರಗತಿಶೀಲ ನೀತಿಗಳ ಬಲವರ್ಧನೆ, ಮತ್ತು ಹವಾಮಾನ ಕಾರ್ಯತಂತ್ರಕ್ಕೆ ಹೊಸ ವೇಗ ಎಂದು ಜಾಗತಿಕವಾಗಿ ಗಮನ ಸೆಳೆದಿದೆ.
* ರಾಬ್ ಜೆಟನ್ ನೆದರಲ್ಯಾಂಡ್ಸ್‌ನ Democrats 66 (D66) ಪಕ್ಷದ ಪ್ರಮುಖ ನಾಯಕ.ಅವರಿಗೆ ಸಂಸತ್ತಿನ ರಾಜಕಾರಣದಲ್ಲಿ ಯುವ ವಯಸ್ಸಿನಲ್ಲಿಯೇ ಉತ್ತಮ ಅನುಭವವಿದ್ದು, ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ, ಸಮಾನತೆ, ನವೀಕರಿಸಬಹುದಾದ ಇಂಧನ, ಮತ್ತು ಯುವಕರ ಸಬಲೀಕರಣಕ್ಕೆ ಬಲವಾದ ಧ್ವನಿಯಾಗಿದ್ದಾರೆ.
* ಜೆಟನ್ ಅವರ ನೇತೃತ್ವದಲ್ಲಿ ನೆದರಲ್ಯಾಂಡ್ಸ್ ಯೂರೋಪಿನ ಒಕ್ಕೂಟದಲ್ಲಿ (EU) ಹವಾಮಾನ ನಾಯಕತ್ವ ಮಾನವ ಹಕ್ಕುಗಳ ರಕ್ಷಣೆ, ಪ್ರಗತಿಶೀಲ ನೀತಿ ರೂಪಣೆ ,ಇವುಗಳಲ್ಲಿ ಹೆಚ್ಚು ಸಕ್ರಿಯ ಪಾತ್ರವಹಿಸಲು ಸಾಧ್ಯತೆಗಳಿವೆ.
* ಜೆಟನ್ ಅವರ ನೇತೃತ್ವದಲ್ಲಿ ನೆದರಲ್ಯಾಂಡ್ಸ್ ಯೂರೋಪಿನ ಒಕ್ಕೂಟದಲ್ಲಿ (EU) ಹವಾಮಾನ ನಾಯಕತ್ವ ಮಾನವ ಹಕ್ಕುಗಳ ರಕ್ಷಣೆ, ಪ್ರಗತಿಶೀಲ ನೀತಿ ರೂಪಣೆ ,ಇವುಗಳಲ್ಲಿ ಹೆಚ್ಚು ಸಕ್ರಿಯ ಪಾತ್ರವಹಿಸಲು ಸಾಧ್ಯತೆಗಳಿವೆ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.