* 2023-24 ರ ಆರ್ಥಿಕ ವರ್ಷದ ಆರಂಭಿಕ ತ್ರೈಮಾಸಿಕದಲ್ಲಿ (2023-24 Financial Year) ಭಾರತದ ಒಟ್ಟು ದೇಶೀಯ ಉತ್ಪನ್ನ(India GDP Growth) ಶೇ.7.8ಕ್ಕೆ ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಆಗಸ್ಟ್ 31 ರಂದು ಬಿಡುಗಡೆ ಮಾಡಿದ ಮಾಹಿತಿಯಲ್ಲಿ ತಿಳಿಸಿದೆ.
* ಮೊದಲ ತ್ರೈಮಾಸಿಕದಲ್ಲಿ ಚೀನಾ ಶೇ.6.3ರಷ್ಟು ಬೆಳವಣಿಗೆ ದಾಖಲಿಸಿದೆ. ಅಮೆರಿಕದ ಜಿಡಿಪಿ ಶೇ.2.1 ಮತ್ತು ಬ್ರಿಟನ್ ಜಿಡಿಪಿ ಶೇ.0.4ರಷ್ಟಿದೆ. ಜರ್ಮನಿ ಮತ್ತು ನೆದರ್‌ಲ್ಯಾಂಡ್ ಜಿಡಿಪಿಯಲ್ಲಿ ಪಾತಾಳಕ್ಕೆ ಕುಸಿದಿದೆ.
ndia GDP Growth: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್-ಜೂನ್ನಲ್ಲಿ ಶೇ.7.8 ಜಿಡಿಪಿ ದಾಖಲಿಸಿದ ಭಾರತ
Published by Bhagya R K
01 ಸೆಪ್ಟೆಂಬರ್ 2023