* ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಸಂಶೋಧನಾ ಮಹಾ ಪ್ರಬಂಧ ಮಂಡಿಸಿದ ಮುಸ್ಲಿಂ ಸಂಶೋಧಕಿ ನಜ್ಮಾ ಫರ್ವೀನ್ ಬನಾರಸ್ ಹಿಂದೂ ವಿಶ್ವ ವಿದ್ಯಾಲಯದಿಂದ ಪಿಹೆಚ್‌ಡಿ ಪದವಿ ಪಡೆದುಕೊಂಡಿದ್ದಾರೆ.
* ವಾರಣಾಸಿಯ ಲಲ್ಲಾಪುರ ನಿವಾಸಿಯಾಗಿರುವ ನಜ್ಮಾ ಫರ್ವೀನ್, ಬನಾರಸ್ ಹಿಂದೂ ವಿವಿಯಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸಿದ್ದು, ‘ನರೇಂದ್ರ ಮೋದಿಯವರ ರಾಜಕೀಯ ನಾಯಕತ್ವ : ಒಂದು ವಿಶ್ಲೇಷಣಾತ್ಮ ಅಧ್ಯಯನ’ ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿ ಪಿಹೆಚ್‌ಡಿ ಪದವಿ ಪಡೆದಿದ್ದಾರೆ.
* ಈ ಮೂಲಕ ಮೋದಿ ಕುರಿತು ಸಂಶೋಧನೆ ನಡೆಸಿದ ದೇಶದ ಮೊದಲ ಮುಸ್ಲಿಂ ಮಹಿಳೆ ಎನಿಸಿಕೊಂಡಿದ್ದಾರೆ. ತನ್ನ ಸಂಶೋಧನೆಯಲ್ಲಿ ಫರ್ವೀನ್ ಮೋದಿಯವರನ್ನು ‘ಮೆಗಾಸ್ಟಾರ್’ ಎಂದು ಬಣ್ಣಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮೋದಿ ಕುರಿತ ಪ್ರಬಂಧಕ್ಕೆ Phd ಪಡೆದ ಮುಸ್ಲಿಂ ಮಹಿಳೆ
Published by Tajabi Pathan
11 ನವೆಂಬರ್ 2023