* ಮೇಘಾಲಯ ಸರ್ಕಾರವು ತಮ್ಮ ರಾಜ್ಯದ ಮಕ್ಕಳಿಗೆ ಆಟ ಆಧಾರಿತ ಕಲಿಕೆಯನ್ನು ಪರಿಚಯಿಸಲು ಮುಂದಾಗಿದೆ. ಈ ಬಗ್ಗೆ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಜನವರಿ 28 ರಂದು (ಮಂಗಳವಾರ) ಘೋಷಣೆ ಮಾಡಿದ್ದಾರೆ.
* ಇದು ಪ್ರಾಯೋಗಿಕ ಯೋಜನೆಯಾಗಿದ್ದು, ಚಟುವಟಿಕೆ ಮತ್ತು ಆಟ ಆಧಾರಿತ ಕಲಿಕೆಯನ್ನು ಉತ್ತೇಜಿಸಲು ಮುಖ್ಯಮಂತ್ರಿಯವರ ಪ್ರಮುಖ ಉಪಕ್ರಮವಾಗಿದೆ.
* MCLC ಅನ್ನು ಪ್ರಾರಂಭಿಸಲು ಸಹಕರಿಸಿದ್ದಕ್ಕಾಗಿ ಮೇರೆ ಮೆಂಟರ್ ಮತ್ತು ದೋಬಕ್ಕೋಲ್ ಸರ್ಕಾರೇತರ LP ಶಾಲೆಯನ್ನು ಶ್ಲಾಘಿಸಿದ ಮುಖ್ಯಮಂತ್ರಿ “ರಾಜ್ಯ ಸರ್ಕಾರವು ಮೂಲಸೌಕರ್ಯಕ್ಕೆ ಹಣಕಾಸು ಒದಗಿಸಿದೆ ಆದರೆ ಅದು ಕ್ರಿಯಾತ್ಮಕವಾಗುವಂತೆ ನೋಡಿಕೊಳ್ಳುವುದು ಸಂಸ್ಥೆಯ ಸಾಮೂಹಿಕ ಜವಾಬ್ದಾರಿಯಾಗಿರುತ್ತದೆ” ಎಂದು ಹೇಳಿದರು.
* ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ನಿಧಿ (CMSDF) ಅಡಿಯಲ್ಲಿ ಯೋಜನೆಗೆ 50 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಯಿತು. ಇದು ಪ್ರಾಯೋಗಿಕ ಯೋಜನೆಯಾಗಿದ್ದು, ಚಟುವಟಿಕೆ ಮತ್ತು ಆಟ ಆಧಾರಿತ ಕಲಿಕೆಯನ್ನು ಉತ್ತೇಜಿಸಲು ಮುಖ್ಯಮಂತ್ರಿಯವರ ಪ್ರಮುಖ ಉಪಕ್ರಮವಾಗಿದೆ.
ಮಕ್ಕಳಿಗೆ ಆಟ ಆಧಾರಿತ ಕಲಿಕೆಯನ್ನು ಪರಿಚಯಿಸಲು ಮುಂದಾದ ಮೇಘಾಲಯ
Published by Jyoti Angadi
30 ಜನವರಿ 2025