* ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ. ನಿತಿನ್ ಗಡ್ಕರಿ ಅವರು ಮಹಾರಾಷ್ಟ್ರ ರಾಜ್ಯದ ನಾಗ್ಪುರದಲ್ಲಿ ನಾಗ್ಪುರ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಆಕ್ಸಿಜನ್ ಬರ್ಡ್ ಪಾರ್ಕ್ (ಅಮೃತ್ ಮಹೋತ್ಸವ ಪಾರ್ಕ) ಅನ್ನು ಸೆಪ್ಟೆಂಬರ್ 28 ರಂದು ಉದ್ಘಾಟಿಸಿದ್ದಾರೆ.
* ಈ ಆಕ್ಸಿಜನ್ ಬರ್ಡ್ ಪಾರ್ಕ್ ಸಾಮಾಜಿಕ ಅರಣ್ಯಕ್ಕೆ ಮೀಸಲಾಗಿರುವ 2.5 ಹೆಕ್ಟೇರ್ ಸೇರಿದಂತೆ ಒಟ್ಟು 8.23 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ. ಈ ಯೋಜನೆಯು 14.31 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಳ್ಳಲಿದೆ .
* ಪಾರ್ಕ್ ವೈಶಿಷ್ಟ್ಯಗಳು :
- ಫುಡ್ ಕೋರ್ಟ್, ರೆಸ್ಟ್ ರೂಂಗಳು, ವಾಕಿಂಗ್ ಪಾತ್.
- ಜಾಗಿಂಗ್ ಸೈಕ್ಲಿಂಗ್ ಟ್ರ್ಯಾಕ್‌ಗಳು, ವಾಚ್ ಟವರ್ಸ್.
- ಆಂಫಿಥಿಯೇಟರ್ ಪ್ಲಾಟ್‌ಫಾರ್ಮ್‌ಗಳು, ಮಕ್ಕಳ ಆಟದ ಪ್ರದೇಶ.
ಸೋಮವಾರ, 30 ಸೆಪ್ಟೆಂಬರ್ 2024
10:50 ಪೂರ್ವಾಹ್ನ
Daily PDF
ಮಹಾರಾಷ್ಟ್ರದ ನಾಗ್ಪುರದಲ್ಲಿ ಆಕ್ಸಿಜನ್ ಬರ್ಡ್ ಪಾರ್ಕ್ ಅನ್ನು ಉದ್ಘಾಟಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ
Authored by:
Jyoti Angadi