* ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ ಪವನ್ ದಾವುಲುರಿ ಅವರನ್ನು ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್ ನ ಹೊಸ ಮುಖ್ಯಸ್ಥರಾಗಿ ನೇಮಿಸಲಾಗಿದೆ. ಈ ಹಿಂದೆ ಇಲಾಖೆಯ ನೇತೃತ್ವ ವಹಿಸಿದ್ದ ಪನೋಸ್ ಪನಯ್ ಅವರ ನಿರ್ಗಮನದ ನಂತರ ಪವನ್ ದಾವುಲುರಿ ಅವರನ್ನು ನೇಮಕ ಮಾಡಲಾಗಿದೆ.
* ಮೈಕ್ರೋಸಾಫ್ಟ್ ಸಂಸ್ಥೆಗೆ ಭಾರತೀಯ ಮೂಲದ ಸತ್ಯ ನಾಡೆಲ್ಲ ಚೀಫ್ ಆಗಿದ್ದಾರೆ ಇದರ ಅಡಿಯಲ್ಲಿ ಬರುವ ಮೈಕ್ರೋಸಾಫ್ಟ್ ವಿಂಡೋಸ್ ಹಾಗೂ ಸರ್ಫೇಸ್‌ನ 'CEO’ ಆಗಿ ಐಐಟಿ ಮದ್ರಾಸ್ ಪದವೀಧರ 'ಪವನ್ ದಾವುಲುರಿ’ ನೇಮಕಮಾಡಲಾಗಿದೆ.
ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್‌ನ ಹೊಸ ಮುಖ್ಯಸ್ಥರಾಗಿ ಭಾರತೀಯ ಮೂಲದ 'ಪವನ್ ದಾವುಲೂರಿ' ನೇಮಕ
Published by Bhagya R K
28 ಮಾರ್ಚ್ 2024