* ಮಾಲ್ಡೀವ್ಸ್ ನಿಂದ ಭಾರತೀಯ ಎಲ್ಲ ಸೇನಾ ಸಿಬ್ಬಂದಿಯು ಸಂಪೂರ್ಣವಾಗಿ ಹಿಂಪಡೆಯಲು ಅಧ್ಯಕ್ಷ ಮೊಹಮದ್ ಮುಯಿಝು ಅವರು ನಿಗದಿಪಡಿಸಿದ ಮೇ 10 ರಂದು ಗಡುವಿನ ಮೊದಲು ಭಾರತದ ಎಲ್ಲಾ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿದೆ ಮಾಲ್ಡೀವ್ಸ್ ಸರ್ಕಾರ ತಿಳಿಸಿದ್ದಾರೆ.
* ಕಳೆದ ವರ್ಷ ಮಾಲ್ಡೀವ್ಸ್ ನಲ್ಲಿ ನೆಲೆಸಿರುವ ಸುಮಾರು 90 ರಷ್ಟು ಭಾರತೀಯ ಸೇನಾ ಸಿಬ್ಬಂದಿಯನ್ನು ವಾಪಸು ಕಳುಹಿಸುವುದು ಎಂದು ಅಧ್ಯಕ್ಷೀಯ ಮೊಹಮದ್ ಮುಯಿಝು ಅವರು ಪ್ರಚಾರದ ಸಮಯದಲ್ಲಿ ಪ್ರತಿಜ್ಞೆ ಯನ್ನು ಮಾಡಿದ್ದಾರೆ.
*ಮಾಲ್ಡೀವ್ಸ್ ಕೊನೆಯ ಬ್ಯಾಚ್‌ನಲ್ಲಿ ನಡೆದ ಭಾರತೀಯ ಸೈನಿಕರನ್ನು ವಾಪಸ್ ಕಳುಹಿಸಲಾಗಿದೆ ಎಂದು ಹೀನಾ ವಲೀದ್ ಅವರು ಖಚಿತಪಡಿಸಿದ್ದಾರೆ ಅಧ್ಯಕ್ಷರ ಕಚೇರಿಯಲ್ಲಿ ಮುಖ್ಯ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ
* ಭಾರತ ಸರ್ಕಾರವು ಈ ಹಿಂದೆ ಉಡುಗೊರೆಯಾಗಿ ನೀಡಿದ ಎರಡು ಹೆಲಿಕಾಪ್ಟರ್‌ಗಳು ಮತ್ತು ಡಾರ್ನಿಯರ್ ಯುದ್ಧ ವಿಮಾನಗಳ ನಿರ್ವಹಣೆ ಸಲುವಾಗಿ ನಿರ್ವಹಿಸಲು ಭಾರತೀಯ ಮಿಲಿಟರಿ ಸೇನಾ ಸಿಬ್ಬಂದಿಯು ಮಾಲ್ಡೀವ್ಸ್ ನಲ್ಲಿ ಉಳಿದುಕೊಂಡಿದ್ದರು.
* ಭಾರತವು ತನ್ನ 51 ಯೋಧರನ್ನು ವಾಪಸ್ ಕರೆಸಿಕೊಂಡಿದೆ ಮತ್ತು ಸೈನಿಕರನ್ನು (ಸೋಮವಾರ) ರಂದು ಭಾರತಕ್ಕೆ ವಾಪಸ್ ಪ್ರಕಟಿಸಿತ್ತು ಮಾಲ್ಡೀವ್ಸ್ ಸರ್ಕಾರವು ಘೋಷಿಸಿತು ಮತ್ತುಅಧಿಕೃತ ದಾಖಲೆಗಳನ್ನು ಉಲ್ಲೇಖಿಸಿ ಮಾಲ್ಡೀವ್ಸ್ ನಲ್ಲಿ 89 ಭಾರತೀಯ ಸೈನಿಕರರನ್ನು ಉಪಸ್ಥಿತಿಯನ್ನು ಸರ್ಕಾರ ಈ ಹಿಂದೆಯೆ ಘೋಷಣೆ ಮಾಡಲಾಗಿತ್ತು.
ಶನಿವಾರ, 11 ಮೇ 2024
1:59 ಅಪರಾಹ್ನ
Daily PDF
ಮಾಲ್ಡಿವ್ಸ್ನಿಂದ ವಾಪಸ್ಸಾದ ಭಾರತೀಯ ಸೇನೆ
Authored by:
Bhagya R K