* ಲಿಥಿಯಂ-ಐಯಾನ್ ಬ್ಯಾಟರಿಯ ಪ್ರವರ್ತಕರಾದ 100 ನೇ ವಯಸ್ಸಿನ ಜಾನ್ ಬ್ಯಾನಿಸ್ಟರ್ ಗುಡ್ನೊಫ್ ಅವರು ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಇಹಲೋಕ ತ್ಯಜಿಸಿದ್ದಾರೆ.
* ವಿದೇಶಿ ಮಾಧ್ಯಮಗಳ ಪ್ರಕಾರ, ಲಿಥಿಯಂ-ಐಯಾನ್ ಬ್ಯಾಟರಿಯ ರಚನೆಗಾಗಿ ಗುಡ್ನೊಫ್ ಅವರಿಗೆ ರಸಾಯನಶಾಸ್ತ್ರದಲ್ಲಿ ಹಂಚಿಕೆಯ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
* ಬ್ಯಾಟರಿಗಳನ್ನು ಆಧುನಿಕ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ವಿದ್ಯುತ್ ಹಾಗೂ ಹೈಬ್ರಿಡ್ ಕಾರುಗಳಲ್ಲಿ ಬಳಸಲಾಗುತ್ತ
* 2019ನೇ ಸಾಲಿನ ರಾಸಾಯನಿಕ ಶಾಸ್ತ್ರದಲ್ಲಿ ಮೂವರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಜಾನ್ ಬಿ ಗುಡ್ನೊಫ್, ಎಂ.ಸ್ಟಾನ್ಲಿ ವೈಟಿಂಗ್ಹ್ಯಾಮ್ ಮತ್ತು ಅಕಿರಾ ಯೋಶಿನೊ ಅವರು ಅತ್ಯುನ್ನತ್ತ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬುಧವಾರ, 28 ಜೂನ್ 2023
3:59 ಅಪರಾಹ್ನ
Daily PDF
ಲಿಥಿಯಂ ಐಯಾನ್ ಬ್ಯಾಟರಿ ಸೃಷ್ಟಿಕರ್ತ ಜಾನ್ ಗುಡ್ನೊಫ್ ನಿಧನ
Authored by:
Bhagya R K