* 2023 ನವೆಂಬರ್ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕ ಮೂಲದ ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರಗೆ 2023 ರ ನ್ಯೂಜಿಲೆಂಡ್‌ನ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ.
* ಸರ್ ರಿಚರ್ಡ್ ಹ್ಯಾಡ್ಲಿ ಪದಕ ಗೆದ್ದ ಭಾರತದ ಅತಿ ಕಿರಿಯ ಆಟಗಾರನೆಂಬ ಗೌರವಕ್ಕೆ ರಚಿನ್ ರವೀಂದ್ರ ಭಾಜನರಾದರು.
* ಡೇರಿಲ್ ಮಿಚೆಲ್ ಅವರಿಗೆ ವರ್ಷದ ಏಕದಿನ ಆಟಗಾರ ಪ್ರಶಸ್ತಿ ಮತ್ತು ಮಿಚೆಲ್ ಸ್ಯಾಂಟ್ನರ್ ಗೆ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ.
* ಯುವ ಆಟಗಾರ್ತಿ ಅಮೆಲಿಯಾ ಕೆರ್ ಅವರು ವರ್ಷದ ಮಹಿಳಾ ಕ್ರಿಕೆಟಿಗ ಡೆಬ್ಬಿ ಜಾಕ್ಲಿ ಪದಕವನ್ನು ಪಡೆದರು. ಆಟಗಾರ ಪ್ರಶಸ್ತಿ ಲಭಿಸಿದೆ.
ಶನಿವಾರ, 16 ಮಾರ್ಚ್ 2024
1:52 ಅಪರಾಹ್ನ
Daily PDF
ಕನ್ನಡಿಗ ರಚಿನ್ ರವೀಂದ್ರಗೆ ನ್ಯೂಜಿಲೆಂಡ್ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ
Authored by:
Akshata Halli