* ಕನ್ನಡ ಸೇರಿದಂತೆ ದೇಶದ 12 ಹಾಗೂ ಜಗತ್ತಿನ 98 ಭಾಷೆಗಳಲ್ಲಿ ಬರೆಯುವ “ಹನುಮಾನ್’ ಎಂಬ ಎಐ ತಂತ್ರಾಂಶ ಈಗ ಸಿದ್ಧಗೊಂಡಿದೆ. ಇದನ್ನು ದೇಶದಲ್ಲಿಯೇ ಮೊದಲ ಬಾರಿಗೆ ಅಭಿವೃದ್ಧಿಗೊಳಿಸಲಾಗಿದೆ.
* ಎಸ್‌ಎಂಎಲ್ ಇಂಡಿಯಾ ಎಂಬ ಸ್ವದೇಶಿ ಕಂಪನಿಯಾದ ಅಬುಧಾಬಿಯ 3 ಎಐ ಕಂಪೆನಿಗಳ ಸಹಯೋಗದೊಂದಿಗೆ ಹನುಮಾನ್ ಅಭಿವೃದ್ಧಿಪಡಿಲಾಗಿದೆ.
ಕನ್ನಡ ಸೇರಿ ಜಗತ್ತಿನ 98 ಭಾಷೆಗಳಲ್ಲಿ ಬರೆಯುವ ಹನುಮಾನ್ ತಂತ್ರಾಂಶ
Published by Bhagya R K
15 ಮೇ 2024