* ಕಾಂಗೋದ ಪೂರ್ವ ಭಾಗದಲ್ಲಿ ಸೌತ್ ಕಿವು ಪ್ರಾಂತ್ಯದ ನ್ಯಾಮೂಕುಬಿ ಗ್ರಾಮದಲ್ಲಿ ಸಂಭವಿಸಿರುವ ಹಠಾತ್ ಪ್ರವಾಹ ಮತ್ತು ಭೂ ಕುಸಿತದ ಅವಘಡದಿಂದಾಗಿ ಸುಮಾರು 400 ಜನರು ಮೃತಪಟ್ಟಿದ್ದು, ಹಲವಾರು ನಾಪತ್ತೆಯಾಗಿದ್ದಾರೆ.
* ಕಾಂಗೋದ ಅಧ್ಯಕ್ಷ ಫೆಲಿಕ್ಸ್ ಶಿಸೆಕೆಡಿ ರವರು ಕಾಂಗೋದ ಪೂರ್ವ ಭಾಗದಲ್ಲಿ ಪ್ರವಾಹ ಮತ್ತು ಭೂ ಕುಸಿತದಲ್ಲಿ ಮೃತಪಟ್ಟವರ ಗೌರವಾರ್ಥವನ್ನು ಮೇ 8 (ಸೋಮವಾರ) ರಂದು ದೇಶದಾದ್ಯಂತ ರಾಷ್ಟ್ರೀಯ ಶೋಕ ಘೋಷಿಸಿದ್ದು, ಪ್ರವಾಹ ಮತ್ತು ಭೂ ಕುಸಿತ ಪರಿಹಾರ ಕಾರ್ಯಗಳಿಗೆ ಸರ್ಕಾರ ತಂಡಗಳನ್ನು ಕಳುಸಿದೆ ಎಂದು ತಿಳಿಸಿದೆ.
ಕಾಂಗೋದ ಪೂರ್ವ ಭಾಗದಲ್ಲಿ ಪ್ರಾಕೃತಿಕ ವಿಕೋಪ : 400 ಜನರ ಸಾವು
Published by Akshata Halli
08 ಮೇ 2023