* ಎಚ್ ಡಿ ಎಫ್ ಸಿ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ವಿಲೀನ ಪೂರ್ಣಗೊಂಡಿದ್ದು, ಎಚ್ ಡಿ ಎಫ್ ಸಿ ಬ್ಯಾಂಕ್ ಷೇರುಗಳ ಮೌಲ್ಯವು ಜುಲೈ 3 ರಂದು ಸಾರ್ವಕಾಲಿಕ ಮಟ್ಟವನ್ನು ತಲಿಪಿದ್ದು, ಎಚ್ ಡಿ ಎಫ್ ಸಿ ಬ್ಯಾಂಕ್ ಮಾರುಕಟ್ಟೆ ಬಂಡವಾಳದ ಲೆಕ್ಕದಲ್ಲಿ ಜಗತ್ತಿನ ಟಾಪ್ 10 ಬ್ಯಾಂಕ್ ಗಳ ಸಲಿಗೆ ಸೇರಿದೆ.
* ಎಚ್ ಡಿ ಎಫ್ ಸಿ ಬ್ಯಾಂಕ್ ವಿಲೀನ ಪೂರ್ಣಗೊಂಡ ನಂತರ ಮಾರುಕಟ್ಟೆ ಬಂಡವಾಳದ ಮೌಲ್ಯವು ಲೆಕ್ಕಾಚಾರದ ಪ್ರಕಾರ ಅಂದಾಜು 12,86 ಲಕ್ಷ ಕೋಟಿ ಆಗುತ್ತದೆ.
ಮಂಗಳವಾರ, 04 ಜುಲೈ 2023
10:59 ಪೂರ್ವಾಹ್ನ
Daily PDF
ಜಗತ್ತಿನ ಟಾಪ್- 10 ಪಟ್ಟಿಯಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್
Authored by:
Bhagya R K