• ವಿಶ್ವ ಬ್ಯಾಂಕನ ಇತ್ತೀಚಿನ ವರದಿಯ ಪ್ರಕಾರ ಭಾರತ ದೇಶವು ಅತಿ ಹೆಚ್ಚು ಹಣ ರವಾನೆಯನ್ನು ಸ್ವೀಕರಿಸುವ ದೇಶವಾಗಿದೆ.
• 2023 ರಲ್ಲಿ ಒಳಹರಿವು ಹಣವು 125 ಬಿಲಿಯನ್ ಡಾಲರ್ ಕ್ಕಿಂತಲೂ ಹೆಚ್ಚಾಗುವ ನಿರೀಕ್ಷೆ ಇದ್ದು, ಇದು ದೇಶದ ಒಟ್ಟು ಆಂತರಿಕ ಉತ್ಪನ್ನದ ( GDP ) 3.4% ರಷ್ಟಿದೆ.
• ಇದರ ಹಿಂದೆ ಹಲವಾರು ಪ್ರಮುಖ ಕಾರಣಗಳಿದ್ದು ಅವುಗಳಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಐತಿಹಾಸಿಕವಾಗಿ ಬಿಗಿಯಾದ ಕಾರ್ಮಿಕ ಮಾರುಕಟ್ಟೆ ಮತ್ತು ಹೆಚ್ಚಿನ ಆದಾಯದ ದೇಶಗಳಲ್ಲಿ ಹಣದುಬ್ಬರದ ಇಳಿಕೆ.
ಬುಧವಾರ, 20 ಡಿಸೆಂಬರ್ 2023
11:05 ಅಪರಾಹ್ನ
Daily PDF
ಜಾಗತಿಕ ಹಣ ರವಾನೆಯಲ್ಲಿ ಮುಂಚೂಣಿಯಲ್ಲಿರುವ ಭಾರತ
Authored by:
Akshata Halli