➤ ಬಹುಮಾನದ ಮೊತ್ತ ಭಾರಿ ಹೆಚ್ಚಳ (Rs 1.28 Crore):
- ಮುಂಚೆ ಇದ್ದ 50,000 ಪೌಂಡ್ (ಅಂದಾಜು 64 ಲಕ್ಷ ರೂ.) ಬಹುಮಾನದ ಮೊತ್ತವನ್ನು ಈಗ 1,00,000 ಪೌಂಡ್‌ಗೆ (ಅಂದಾಜು 1.28 ಕೋಟಿ ರೂ.) ಹೆಚ್ಚಿಸಲಾಗಿದೆ.
- ನಿಯಮದ ಪ್ರಕಾರ, ಈ ಬಹುಮಾನದ ಮೊತ್ತವನ್ನು ಮೂಲ ಕೃತಿಯ ಲೇಖಕರು ಮತ್ತು ಅದನ್ನು ಇಂಗ್ಲಿಷ್‌ಗೆ ಅನುವಾದಿಸಿದ ಅನುವಾದಕರು ಸಮಾನವಾಗಿ (50:50) ಹಂಚಿಕೊಳ್ಳಲಿದ್ದಾರೆ.
- ಇದಲ್ಲದೆ, ಶಾರ್ಟ್‌ಲಿಸ್ಟ್ (Shortlist) ಆದ ಪ್ರತಿ ಕೃತಿಗೆ ನೀಡಲಾಗುತ್ತಿದ್ದ ಮೊತ್ತವನ್ನು 5,000 ಪೌಂಡ್‌ಗೆ (ಅಂದಾಜು 6.4 ಲಕ್ಷ ರೂ.) ಹೆಚ್ಚಿಸಲಾಗಿದ್ದು, ಇದನ್ನು ಸಹ ಲೇಖಕ ಮತ್ತು ಅನುವಾದಕರಿಗೆ ಸಮನಾಗಿ ಹಂಚಲಾಗುತ್ತದೆ.
ಜೂನ್ ತಿಂಗಳ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ