➤ ಹಣಕಾಸು ಕೊರತೆ: ಸರ್ಕಾರದ ಒಟ್ಟು ವೆಚ್ಚವು ಅದರ ಒಟ್ಟು ಆದಾಯವನ್ನು (ಸಾಲಗಳನ್ನು ಹೊರತುಪಡಿಸಿ) ಮೀರಿದಾಗ ಉಂಟಾಗುವ ವ್ಯತ್ಯಾಸವನ್ನು ಹಣಕಾಸು ಕೊರತೆ (Fiscal Deficit) ಎಂದು ಕರೆಯಲಾಗುತ್ತದೆ. ಈ ಕೊರತೆಯನ್ನು ಸರಿಪಡಿಸಲು ಸರ್ಕಾರ ಸಾಲ ಪಡೆಯಬೇಕಾಗುತ್ತದೆ.
➤ ಪ್ರಮುಖ ಅಂಕಿಅಂಶಗಳು:
- ಹಣಕಾಸು ಕೊರತೆ: ₹1.62 ಲಕ್ಷ ಕೋಟಿ
- ವಾರ್ಷಿಕ ಗುರಿಯಲ್ಲಿ ಪಾಲು: 9.6%
- 2026-27ರ ವಾರ್ಷಿಕ ಹಣಕಾಸು ಕೊರತೆ ಗುರಿ: ₹16.96 ಲಕ್ಷ ಕೋಟಿ (GDPಯ 4.3%)
- ಒಟ್ಟು ಸರ್ಕಾರಿ ವೆಚ್ಚ: ₹8.8 ಲಕ್ಷ ಕೋಟಿ
- ಬಂಡವಾಳ ವೆಚ್ಚ (Capital Expenditure): ₹2.5 ಲಕ್ಷ ಕೋಟಿ
- ನಿವ್ವಳ ತೆರಿಗೆ ಆದಾಯ: ₹3.5 ಲಕ್ಷ ಕೋಟಿ
- ತೆರಿಗೆೇತರ ಆದಾಯ: ಸುಮಾರು ₹3.5 ಲಕ್ಷ ಕೋಟಿ
ಜೂನ್ ತಿಂಗಳ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ