* ಪನಾಮಾದ ಕಚ್ಚಾ ತೈಲ ಟ್ಯಾಂಕರ್ ಹಡಗನ್ನು ಹೌತಿ ಬಂಡುಕೋರರ ದಾಳಿಯಿಂದ ಕಾಪಾಡುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ.
* ಭಾರತೀಯ ನೌಕಾಪಡೆಯು ಅದರಲ್ಲಿದ್ದ 22 ಜನ ಭಾರತೀಯರು ಸೇರಿದಂತೆ 33 ಸಿಬ್ಬಂದಿ ಹೌಥಿ ದಾಳಿಯು ಹಡಗನ್ನು ಭಾರತ ನೌಕಾಪಡೆ ವರ್ಗದವರು ರಕ್ಷಿಸಿದರು.
* ಏಪ್ರಿಲ್ 26 ರಂದು ಎಂ ವಿ ಆಂಡ್ರೊಮೆಡಾ ಸ್ಟಾರ್ ಹಡಗಿನ ಮೇಲೆ ದಾಳಿ ನಡೆಯಿತು ಮತ್ತು ಭಾರತೀಯ ನೌಕಾಪಾಡೆಯ ಐಎನ್ಎಸ್ ಕೊಚ್ಚಿ ಸಮರ ನೌಕೆಯು ತ್ವರಿತವಾಗಿ ಸ್ಪಂದಿಸಿತು ಹಾಗೂ ಹಡಗಿನಲ್ಲಿ ಎಲ್ಲ ಸಿಬ್ಬಂದಿಯು ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
* ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಸರಕು ಸಾಗಾಣಿಕೆಯ ಹಡಗುಗಳನ್ನು ಹೌಥಿ ಬಂಡುಕೋರರು ಮೂರು ಕ್ಷಿಪಣಿಗಳನ್ನು ಉಡಾವಣೆ ದಾಳಿಯಿಂದ ಎಂ ವಿ ಆಂಡ್ರೊಮೆಡಾ ಸ್ಟಾರ್ ಹಡಗಿನ ಅಲ್ಪ ಪ್ರಮಾಣದ ಹಾನಿಯಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದ್ದಾರೆ.
ಹೌತಿ ದಾಳಿಗೆ ಒಳಗಾಗಿದ್ದ ಪನಾಮ ಹಡಗನ್ನು ರಕ್ಷಿಸಿದ ಭಾರತೀಯ ನೌಕಾಪಡೆ
Published by Akshata Halli
29 ಏಪ್ರಿಲ್ 2024