* ಗೋವಾದ ಖ್ಯಾತ ಸಾಹಿತಿಯಾದ 79 ವರ್ಷದ ವಯಸ್ಸಿನ ದಾಮೋದರ್ ಮೌಜೊ ಅವರಿಗೆ ಪಣಜಿಯಲ್ಲಿ ಮೇ 28 ರಂದು (ಭಾನುವಾರ) ಗೋವಾ ರಾಜ್ಯಪಾಲರಾದ ಪಿ. ಎಸ್ ಶ್ರೀಧರನ್ ಪಿಳ್ಳೈ ಯವರು ದಾಮೋದರ್ ಮೌಜೊ ರವರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.
* ಜ್ಞಾನಪೀಠ ಪಡೆಯುತ್ತಿರುವ ಗೋವಾದ ಎರಡನೇ ಸಾಹಿತಿ ಇವರಾಗಿದ್ದು, ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಥಾ ಪ್ರಶಸ್ತಿ, ವಿವಿ ಪೈ ಸಾಹಿತ್ಯ ಪುರಸ್ಕಾರ ಸೇರಿದಂತೆ ಹಲವಾರು ಸಾಹಿತ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಗೋವಾದ ಸಾಹಿತಿ ದಾಮೋದರ್ ಮೌಜೊಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
Published by Akshata Halli
29 ಮೇ 2023