* ಏಷ್ಯನ್ ಕ್ರೀಡಾಕೂಟದ ಬ್ರಿಜ್ ಸ್ಪರ್ಧೆಯ ಫೈನಲ್‌ನಲ್ಲಿ ಭಾರತ ಪುರುಷರ ತಂಡ ಬೆಳ್ಳಿ ಪದಕ ಪಡೆದುಕೊಂಡಿತು.
* ಅಕ್ಟೋಬರ್ 6 ರಂದು ಕೊನೆಗೊಂಡ ಫೈನಲ್‌ನಲ್ಲಿ ಬ್ರಿಜ್ ಸ್ಪರ್ಧೆಯ ಫೈನಲ್‌ನಲ್ಲಿ ಭಾರತ ತಂಡವು, 152-238.1 ಪಾಯಿಂಟ್‌ಗಳಿಂದ ಹಾಂಗ್‌ಕಾಂಗ್ ಎದುರು ಪರಾಭವಗೊಂಡಿತು.
ಶನಿವಾರ, 07 ಅಕ್ಟೋಬರ್ 2023
10:47 ಪೂರ್ವಾಹ್ನ
Daily PDF
ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಬ್ರಿಜ್ ತಂಡಕ್ಕೆ ಬೆಳ್ಳಿ
Authored by:
Tajabi Pathan