* ಯಕೃತ್ತಿನ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಏಪ್ರಿಲ್ 19 ರಂದು ವಿಶ್ವ ಯಕೃತ್ತಿನ ದಿನವನ್ನು ಆಚರಿಸಲಾಗುತ್ತದೆ.
* ವಿಶ್ವ ಯಕೃತ್ತಿನ ದಿನದ 2025 ರ ಥೀಮ್ " ಆಹಾರವೇ ಔಷಧ" ಎಂಬುದು ಥೀಮ್ ಆಗಿದೆ.
* ಕಣ್ಣು, ಚರ್ಮ ಹಾಗೂ ಮುಖದಲ್ಲಿ ಗೋಚರವಾಗುವ ಈ ಕೆಲವು ಲಕ್ಷಣಗಳು ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗಿರುವುದನ್ನು ಸೂಚಿಸಬಹುದು.
* ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ 1990 ರಿಂದ 2017ರ ನಡುವೆ ಯಕೃತ್ತಿನ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 100ರಷ್ಟು ಹೆಚ್ಚಳವಾಗಿದೆ. ಅದರಲ್ಲಿ ಮೂರನೇ ಎರಡರಷ್ಟು ವೈರಲ್ ಹೆಪಟೈಟಿಸ್‌ಗೆ ಕಾರಣವಾಗಿದೆ ಹಾಗೂ ಶೇ 16ರಷ್ಟು ಎನ್‌ಎಎಫ್‌ಎಲ್‌ಡಿ ಸೇರಿದಂತೆ ಕಾರಣಗಳನ್ನು ಗುರುತಿಸಲಾಗದ ಸಮಸ್ಯೆಗಳಾಗಿವೆ.
* ಯುರೋಪಿಯನ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್ ದಿ ಲಿವರ್ (EASL) 2010 ರಲ್ಲಿ ವಿಶ್ವ ಯಕೃತ್ತಿನ ದಿನವನ್ನು ಪ್ರಾರಂಭಿಸಿತು. 1966 ರಲ್ಲಿ EASL ಸ್ಥಾಪನೆಯ ನೆನಪಿಗಾಗಿ ಏಪ್ರಿಲ್ 19 ರಂದು ಈ ದಿನವನ್ನು ಸ್ಥಾಪಿಸಲಾಯಿತು.
ಶನಿವಾರ, 19 ಎಪ್ರಿಲ್ 2025
10:57 ಪೂರ್ವಾಹ್ನ
Daily PDF
ಏಪ್ರಿಲ್ 19 ವಿಶ್ವ ಯಕೃತ ದಿನ
Authored by:
Bhagya R K