➤ ಈ ಮೂಲಕ ಭಾರತದ ಮಹಿಳಾ ಕ್ರಿಕೆಟ್‌ನ ದಂತಕಥೆ ಮತ್ತು ಮಾಜಿ ನಾಯಕಿ ಝುಲಾನ್ ಗೋಸ್ವಾಮಿ ಅವರ ಸಾರ್ವಕಾಲಿಕ ದಾಖಲೆಯನ್ನು ದೀಪ್ತಿ ಶರ್ಮಾ ಸಮಗಟ್ಟಿದ್ದಾರೆ. ಪ್ರಸ್ತುತ ಅವರು ಭಾರತದ ಪರ ಜಂಟಿ ಗರಿಷ್ಠ ವಿಕೆಟ್ ಪಡೆದ ಸಾಧಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
➤ ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರು:
| ಆಟಗಾರ್ತಿ | ದೇಶ | ಒಟ್ಟು ವಿಕೆಟ್‌ಗಳು |
| ದೀಪ್ತಿ ಶರ್ಮಾ | ಭಾರತ | 355 |
| ಝುಲಾನ್ ಗೋಸ್ವಾಮಿ | ಭಾರತ | 355 |
| ಕ್ಯಾಥರಿನ್ ಸಿವರ್-ಬ್ರಂಟ್ | ಇಂಗ್ಲೆಂಡ್ |