ಶೇಕಡಾ 100 ರಷ್ಟು ಗ್ಯಾಸ್ ವಿತರಣೆಯಲ್ಲಿ ಹಿಮಾಚಲ ಪ್ರದೇಶ ಸಾಧನೆ
Published by Basavaraj Halli
09 ಜುಲೈ 2020
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆ ಮೂಲಕ 1.36 ಲಕ್ಷ ಕುಟುಂಬಗಳು ಸೇರಿ ರಾಜ್ಯಾದಂತ ಎಲ್ಲಾ ಮನೆಗೂ ಹಿಮಾಚಲ ಪ್ರದೇಶ ಸರ್ಕಾರ ಅಡುಗೆ ಅನಿಲ ವ್ಯವಸ್ಥೆ ಕಲ್ಪಿಸಿದ್ದು, ಈ ಮೂಲಕ ಶೇ.100 ಫಲಾನುಭವಿಗಳಿಗೆ ಉಚಿತ ಗ್ಯಾಸ್ ವ್ಯವಸ್ಥೆ ಕಲ್ಪಿಸಿದ "ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ"
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ :- "ಜೈರಾಮ್ ಟಾಕುರ್"
ಪ್ರಧಾನ್ ಮಂತ್ರಿ ಉಜ್ವಾಲಾ ಯೋಜನೆ / Pradhan Mantri Ujjwala ಯೋಜನಾ : ಪ್ರಾರಂಭ 1 ಮೇ 2016
ಪ್ರಸ್ತುತ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು : ಧರ್ಮೇಂದ್ರ ಪ್ರಧಾನ್