'SEBI' 2018-19ನೇ ಹಣಕಾಸು ವರ್ಷದಲ್ಲಿ ₹963 ಕೋಟಿ ಆದಾಯ
Published by Basavaraj Halli
23 ಜೂನ್ 2020
ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (SEBI)ಯು 2018-19ನೇ ಹಣಕಾಸು ವರ್ಷದಲ್ಲಿ ₹ 963 ಕೋಟಿ ಆದಾಯಗಳಿಸಿರುವದಾಗಿ ವರದಿಯಾಗಿದೆ.
* 2017-18ರ ಹಣಕಾಸು ವರ್ಷದಲ್ಲಿ ₹855 ಕೋಟಿ ವರಮಾನ ಗಳಿಸಿದ್ದ SEBIಯು 2018-19 ನೇ ವರ್ಷಕ್ಕೆ ಹೋಲಿಸಿದರೆ ಶೇ 13ರಷ್ಟು ಹೆಚ್ಚು ಆದಾಯ ಗಳಿಸಿದೆ.