ಡಬ್ಲ್ಯುಡಬ್ಲ್ಯುಇ ಕುಸ್ತಿ ಕ್ಷೇತ್ರದ ಸೂಪರ್‌ ಸ್ಟಾರ್‌ 'ದಿ ಅಂಡರ್‌ಟೇಕರ್‌' ಅವರು ತಮ್ಮ ವೃತ್ತಿ ಬದುಕಿಗೆ ವಿದಾಯ ಘೋಷಿಸಿರುವುದಾಗಿ ತಮ್ಮ ಟ್ವಿಟ್ಟರ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ. * ಡಬ್ಲ್ಯುಡಬ್ಲ್ಯುಇ 'ದಿ ಲಾಸ್ಟ್‌ ರೈಡ್‌' ಎಂಬ ಆವೃತ್ತಿಯಲ್ಲಿ ಅಂಡರ್‌ ಟೇಕರ್‌ ಅವರು ನಿವೃತ್ತಿ ಪಡೆಯುತ್ತಿರುವುದಾಗಿ ಈ ಮೊದಲು ಘೋಷಿಸಿದ್ದರು. * ಅಂಡರ್‌ ಟೇಕರ್‌ ಅವರ ಕೊನೆಯ ಪಂದ್ಯವು 'ರೆಸಲ್‌ಮೇನಿಯಾ 36' ರಲ್ಲಿ ಎಜೆ ಸ್ಟೈಲ್ಸ್ ವಿರುದ್ಧ ನಡೆಯಿತು.