ಕೆಎಸ್ಎಲ್ ಟಿಎ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ರೋಹನ್ ಬೋಪಣ್ಣ ನೇಮಕ
Published by Basavaraj Halli
21 ಜೂನ್ 2020
ಬೆಂಗಳೂರು: ಪ್ರಸ್ತುತ ಕೆಎಸ್ಎಲ್ ಟಿಎ ಉಪಾಧ್ಯಕ್ಷರಾಗಿರುವ ರೋಹನ್ ಬೋಪಣ್ಣ ಅವರನ್ನು ಕೆಎಸ್ಎಲ್ ಟಿಎ ಅಭಿವೃದ್ಧಿ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಕಾರ್ಯಕಾರಿ ಸಮಿತಿಯು ಆದೇಶಿಸಿದೆ.
* ರೋಹನ್ ಬೋಪಣ್ಣವರು ಸಾಕಷ್ಟು ಪರಿಣತಿ ಮತ್ತು ಮೌಲ್ಯ ಹೊಂದಿದ್ದು, ಈ ಹುದ್ದೆ ನಿಭಾಯಿಸುವದರಿಂದ KSLTAಗೆ ಯುವ ಆಟಗಾರರನ್ನು ತಂದು ಅವರಿಂದ ಕೆಲಸ ಮಾಡಿಸುತ್ತಾರೆ.