“SWASTHVAYU” : ಭಾರತದಿಂದ 36 ದಿನಗಳಲ್ಲಿ ದಾಖಲೆಯ ವೆಂಟಿಲೇಟರ್ ಗಳ ಉತ್ಪಾದನೆ
Published by Siddaram Halli
13 ಮೇ 2020
ಬೆಂಗಳೂರಿನ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಮತ್ತು NAL(ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್) ಜಂಟಿಯಾಗಿ “ಸ್ವಸ್ಥವಾಯು" ಎಂಬ ವೆಂಟಿಲೇಟರ್ ಗಳನ್ನೂ ಅಭಿವೃದ್ಧಿಪಡಿಸುತ್ತಿದ್ದು, ಕೇವಲ 36 ದಿನಗಳ ಅವಧಿಯಲ್ಲಿ ಈ ವೆಂಟಿಲೇಟರ್ ಗಳ ದಾಖಲೆ ಪ್ರಮಾಣದಲ್ಲಿ ಉತ್ಪಾದಿಸಲಾಗಿದೆ.
ಈ ವೆಂಟಿಲೇಟರಗಳು ಹಲವು ವೈಶಿಷ್ಯಗಳನ್ನು ಹೊಂದಿದ್ದು, ಕೋರೋಣ ವಿರುದ್ಧ ಹೋರಾಡಲು ಸಹಕರಿಸಲಿವೆ