ರವಿವಾರ, 05 ಎಪ್ರಿಲ್ 2020
3:12 ಅಪರಾಹ್ನ
Daily PDF
2021ರ ನವೆಂಬರ್ನಲ್ಲಿ ಏಷ್ಯನ್ ಯುವ ಕ್ರೀಡಾಕೂಟ ವನ್ನು ಚೀನಾದಲ್ಲಿ ಆಯೋಜಿಸಲಾಗುವದು.
Authored by:
Siddaram Halli
ಮೂರನೇ ಏಷ್ಯನ್ ಯುವ ಕ್ರೀಡಾಕೂಟವನ್ನು ಬರುವ ನವೆಂಬರ್ 2021ರಲ್ಲಿ ಚೀನಾದಲ್ಲಿ ನಡೆಸಲು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ನಿರ್ಧರಿಸಿದೆ.
* ಈ ಯುವ ಕ್ರೀಡಾಕೂಟವನ್ನು ಪ್ರತಿ 4 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ.
* ಏಷ್ಯನ್ ಕ್ರೀಡಾಕೂಟದ ನಂತರದ ಈ ಕ್ರೀಡೆಯು ಎರಡನೇ ಅತಿದೊಡ್ಡ ಕ್ರೀಡೆಯಾಗಿದೆ
* ಮೊದಲ ಏಷ್ಯನ್ ಯುವ ಕ್ರೀಡಾಕೂಟವನ್ನು 2011 ರಲ್ಲಿ ಸಿಂಗಾಪುರದಲ್ಲಿ, 2013 ರಲ್ಲಿ ಚೀನಾದಲ್ಲಿ ನಡೆಸಲಾಯಿತು.
* ಪ್ರತಿ ಬಾರಿಯೂ 2,500 ಕ್ಕೂ ಹೆಚ್ಚು ಕ್ರೀಡಾಪಟುಗಳು ಏಷ್ಯನ್ ಯೂತ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಾರೆ.