ಗುರುವಾರ, 02 ಎಪ್ರಿಲ್ 2020
2:04 ಅಪರಾಹ್ನ
Daily PDF
ಹೋಂ ಕ್ವಾರಂಟೈನ್ನಲ್ಲಿರುವವರ ಮೇಲೆ ನಿಗಾ ಇಡಲು ರಾಜ್ಯ ಸರ್ಕಾರದಿಂದ ಹೊಸ ಆಯಪ್
Authored by:
Basavaraj Halli
ಕರೋನ ವೈರಸ್ ಭೀತಿಯಿಂದ ವಿದೇಶಗಳಿಂದ ಬಂದಿರುವವರನ್ನು ಮುನ್ನೆಚ್ಚರಿಕೆಕಾ ಕ್ರಮವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು, ಇವರು ಮನೆಯಿಂದ ಹೊರಗೆ ಬಾರದಂತೆ ನಿಗಾ ಇರಿಸಲು ರಾಜ್ಯ ಸರ್ಕಾರ ಹೊಸ App ಒಂದನ್ನು ಅಭಿವೃದ್ಧಿ ಪಡಿಸಿದೆ.
* ಕ್ವಾರಂಟೈನ್ ವಾಚ್ ಮೊಬೈಲ್ ಆಯಪ್ (Quarantine Watch Mobile App) : ಹೋಂ ಕ್ವಾರಂಟೈನ್ನಲ್ಲಿರುವವರು ಮನೆಗಳಿಂದ ಹೊರಬಾರದಂತೆ ಮತ್ತು ಹೊರಬಂದರೆ ಅವರನ್ನು ಕಂಡು ಹಿಡಿಯುವ ಆಯಪ್ ವೊಂದನ್ನು ಕರ್ನಾಟಕದ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಿದೆ.