ಬುಧವಾರ, 01 ಎಪ್ರಿಲ್ 2020
4:42 ಅಪರಾಹ್ನ
Daily PDF
Covid 19 ವಿರುದ್ಧದ ಹೋರಾಟ : ಅಝೀಂ ಪ್ರೇಮ್ ಜಿ ಫೌಂಡೇಶನ್ ನಿಂದ 1,000 ಕೋಟಿ ರೂ.
Authored by:
Basavaraj Halli
ನವದೆಹಲಿ : ಭಾರತದಲ್ಲಿ ವ್ಯಾಪಿಸುತ್ತಿರುವ COVID 19 ವೈರಸ್ ನಿಯಂತ್ರಿಸಲು ಭಾರತ ಸರ್ಕಾರ ಸ್ಥಾಪಿಸಿರುವ PM Care ಗೆ ಅಝೀಂ ಪ್ರೇಮ್ ಜಿ ಫೌಂಡೇಶನ್ ನಿಂದ 1000 ಕೋಟಿ ರೂಪಾಯಿ, ವಿಪ್ರೋ ಲಿಮಿಟೆಡ್ ನಿಂದ 100 ಕೋಟಿ ರೂಪಾಯಿ ಹಾಗೂ ವಿಪ್ರೋ ಎಂಟರ್ ಪ್ರೈಸಸ್ ನಿಂದ 25 ಕೋಟಿ ರೂಪಾಯಿ ನೆರವನ್ನು ಘೋಷಿಸಲಾಗಿದೆ. ಈ ಕುರಿತು ಅಝೀಂ ಪ್ರೇಮ್ ಜಿ ಫೌಂಡೇಶನ್ ಮತ್ತು ವಿಪ್ರೋ ಜಂಟಿ ಪತ್ರಿಕಾ ಹೇಳಿಕೆಗಳನ್ನೂ ಬಿಡುಗಡೆಗೊಳಿಸಿವೆ.