ಮಂಗಳವಾರ, 24 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಡೆಬಿಟ್ ಕಾರ್ಡ್ ಬಳಸಿ ಯಾವುದೇ ಬ್ಯಾಂಕ್ ATM ನಿಂದ ಹಣಪಡೆದರು ವಿಧಿಸುತ್ತಿದ್ದ ಶುಲ್ಕ ರದ್ದು
Authored by:
Basavaraj Halli
ನವದೆಹಲಿ: ಕರೊನಾ ವೈರಸ್ ತೀವ್ರವಾಗಿ ಹರಡುವಿಕೆಯಿಂದ ಗಾಬರಿಯಾಗಿರುವ ಜನತೆಗೆ
ಕೇಂದ್ರ ಸರ್ಕಾರದಿಂದ ವಿವಿಧ ನಿಯಮಗಳ ಸಡಿಲಿಕೆ ನೀಡಿದ್ದು, ಇನ್ನು ಮುಂದೆ ಯಾವುದೇ ಎಟಿಎಂ ಕೇಂದ್ರಗಳಲ್ಲಿ ಡೆಬಿಟ್ ಕಾರ್ಡ್ ಬಳಸಿ ಹಣ ಡ್ರಾ ಮಾಡುವುದಕ್ಕೆ ವಿಧಿಸುತ್ತಿದ್ದ ಶುಲ್ಕವನ್ನು ವಿಧಿಸದಂತೆ ಕೇಂದ್ರ ಸರ್ಕಾರ ಬ್ಯಾಂಕುಗಳಿಗೆ ತಿಳಿಸಿದೆ.