ಬುಧವಾರ, 11 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಮಾರ್ಚ್ 10 ದಿನ ವಿಶೇಷ : CISF ರೈಸಿಂಗ್ ಡೇ
Authored by:
Basavaraj Halli
ಪ್ರತಿ ವರ್ಷ ದಿನಾಂಕ ಮಾರ್ಚ್ 10 ರಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗಳ(CISF)ನ ರೈಸಿಂಗ್ ಡೇ ಆಚರಿಸಲಾಗುತ್ತದೆ. ಸಿಐಎಸ್ಎಫ್ ಪಡೆಯು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಶಸ್ತ್ರ ಪಡೆಯಾಗಿದೆ.
ರೈಸಿಂಗ್ ಡೇ ಆಚರಣೆ ವೇಳೆ CISF ಅರ್ಹ ಅಧಿಕಾರಿಗಳಿಗೆ ಹಲವಾರು ಸೇವಾ ಪದಕಗಳನ್ನು ವಿತರಿಸಲಾಗುತ್ತದೆ. ಅಲ್ಲದೆ, ಸಿಐಎಸ್ಎಫ್ ಅಧಿಕಾರಿಗಳೊಂದಿಗೆ ಸಹಕರಿಸಲು ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುವದು.