ರವಿವಾರ, 08 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕ್ಯಾಬೇಜ್ ಬೆಳೆದ ಗಗನಯಾತ್ರಿಗಳು
Authored by:
Basavaraj Halli
ವಾಶಿಂಗ್ಟನ್ : ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದಲ್ಲಿರುವ ಗಗನಯಾತ್ರಿಗಳು ಕ್ಯಾಬೇಜ್ ತರಕಾರಿಯನ್ನು ಬೆಳೆಯನ್ನು ಬೆಳೆಸುವಲ್ಲಿ ಸಫಲರಾಗಿದ್ದಾರೆ. ಈ ತರಕಾರಿಯು ತಿನ್ನಲು ಯೋಗ್ಯವಾಗಿದ್ದು, ರೋಗ ಉಂಟು ಮಾಡುವ ಯಾವುದೇ ಸೂಕ್ಷ್ಮಾಣು ಜೀವಿಗಳಿಂದ ಮುಕ್ತವಾಗಿದೆ ಮೇಲಾಗಿ ಭೂಮಿಯಲ್ಲಿ ಬೆಳೆದ ಕ್ಯಾಬೇಜ್‌ನಷ್ಟೇ ಪೌಷ್ಟಿಕವಾಗಿದೆ ಎಂದು ತಿಳಿದು ಬಂದಿದೆ.
ಭೂಮಿಯ ಬೆಳೆಯುವ ಬೆಳೆಗೆ ಹೋಲಿಸಿದರೆ ಕಡಿಮೆ ಗುರುತ್ವಾಕರ್ಷಣೆ ಮತ್ತು ಹೆಚ್ಚು ವಿಕಿರಣದ ವಾತಾವರಣದಲ್ಲಿ
ಇದನ್ನು ಬೆಳೆದಿರುವದು ಒಂದು ಸಾಧನೆಯಾಗಿದೆ.