ಶನಿವಾರ, 29 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಕರಾವಳಿಯ ಕಾವಲಿಗೆ 'ವಜ್ರ' ನೌಕೆ ಸಿದ್ದ
Authored by:
Basavaraj Halli
ವಜ್ರ ನೌಕೆಯು ಕಡಲಾಚೆಗೆ ಗಸ್ತುತಿರುಗಿ ರಕ್ಷಣೆ ಒದಗಿಸುತ್ತದೆ, ಈ ನೌಕೆಗೆ ಕೇಂದ್ರ ಬಂದರು ಸಚಿವ ಮನ್ಸುಖ್ ಮಾಂಡವೀಯ ಚನೈನಲ್ಲಿ ಚಾಲನೆ ನೀಡಿದರು.
ಈ ನೌಕೆಯನ್ನು ಮೇಕ್ ಇನ್ ಇಂಡಿಯಾ ಅಭಿಯಾನದಡಿ ಲಾರ್ಸನ್ ಅಂಡ್ ಟುಬ್ರೊ ಸಂಸ್ಥೆಯು ನಿರ್ಮಿಸಿದೆ.
ಕಡಲ ಗಸ್ತು ಉದ್ದೇಶದ ತಯಾರಿಸಲಾದ ಸ್ವದೇಶಿ ನಿರ್ಮಿತ ಒಟ್ಟು ಏಳು ನೌಕೆಗಳಲ್ಲಿ 'ವಜ್ರ' ನೌಕೆಯು ಆರನೆಯದ್ದಾಗಿದೆ.