ಬುಧವಾರ, 26 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಈಜಿಪ್ಟ್ ಮಾಜಿ ಅಧ್ಯಕ್ಷ ಹೋಸ್ನಿ ಮುಬಾರಕ್ ನಿಧನ
Authored by:
Basavaraj Halli
ಮೂವತ್ತು ವರ್ಷಗಳ ಕಾಲ ಸುದೀರ್ಘವಾಗಿ ಈಜಿಪ್ಟ್ ನ ಅಧ್ಯಕ್ಷ ರಾಗಿದ್ದ ಹೋಸ್ನಿ ಮುಬಾರಕ್ (91) ಮಂಗಳವಾರ ನಿಧನರಾದರು. 1981 ರಿಂದ 2011ರವರೆಗೆ ಅವರು ಈಜಿಪ್ಟ್ ನ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದಾರೆ. ಇವರು 11 ಫೆಬ್ರುವರಿ 2011 ರಂದು ತಮ್ಮ ಅಧ್ಯಕ್ಷ ಪದವಿಗೆ ರಾಜೀನಾಮೆ ಸಲ್ಲಿಸಿದ್ದರು.