ಮಂಗಳವಾರ, 25 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಮಲೇಶ್ಯ ಪ್ರಧಾನಿ ಮೊಹಾತಿರ್ ಅವರಿಂದ ರಾಜೀನಾಮೆ
Authored by:
Basavaraj Halli
ಕೌಲಾಲಂಪುರ : ಮಲೇಶ್ಯ ಪ್ರಧಾನಿ ಮಹಾತಿರ್ ಮೊಹಮ್ಮದ್ ಅವರು ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನು ಮಲೇಶ್ಯದ ದೊರೆಗೆ ಸಲ್ಲಿಸಿದ್ದಾರೆ. 94 ವರ್ಷದ ಮಹಾತಿರ್ ಅವರು 2018ರ ಮೇ ತಿಂಗಳಲ್ಲಿ 2 ನೇ ಬಾರಿಗೆ ಮಲೇಷ್ಯಾ ರಾಷ್ಟ್ರದ ಪ್ರಧಾನಿ ಹುದ್ದೆಗೇರಿದ್ದರು.