ಮಂಗಳವಾರ, 25 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಲೆಫ್ಟಿನೆಂಟ್ ಜನರಲ್ ಹುದ್ದೆಯಲ್ಲಿ ಮಾಧುರಿ ಕಾನಿತ್ಕರ್
Authored by:
Basavaraj Halli
ಮೇಜರ್ ಜನರಲ್ ಆಗಿದ್ದ ಮಾಧುರಿ ಕಾನಿತ್ಕರ್ ಅವರು ಪುಣೆಯಲ್ಲಿ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನ ಡೀನ್ ಆಗಿದ್ದರು ಸದರಿ ಮಾಧುರಿ ಕಾನಿತ್ಕರ್ ಅವರು ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ನೇಮಕಗೊಂಡಿದ್ದಾರೆ. ಅವರ ಪತಿ ರಾಜೀವ್ ಅವರೂ ಕೂಡ ಲೆಫ್ಟಿನೆಂಟ್ ಜನರಲ್ ಆಗಿದ್ದಾರೆ. ಪತಿ ಹಾಗು ಪತ್ನಿ ಇಬ್ಬರು ಕೂಡಾ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ನೇಮಕಗೊಂಡಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂಬುದು ವಿಶೇಷ.